ನಟಿ ಮೇಘನಾ ಗಾಂವ್ಕರ್ ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸುತ್ತಿದಲ್ಲ. ಆದರೂ ಮೇಘನಾ ಈಗ ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಒಂದು ಫೋಟೋ. ಮೇಘನಾ ಸದ್ಯ ತಮ್ಮ ಇನ್ಟಾಗ್ರಾಮ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಆ ಒಂದು ಫೋಟೋ ಈಗ ಟಾಕ್ ಕ್ರಿಯೇಟ್ ಮಾಡಿದೆ. ಮೇಫನಾ ತಮ್ಮ ಇನ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ ಸಖತ್ ಹಾಟ್ ಆಗಿದೆ.
Kannada actress meghana gaonkar posted a hot photo in her instagram account. And people are going gaga about it.